![images]()
![images]()
ಜನ ರುದ್ರಭೂಮಿಯನ್ನೂ ಬಿಡ್ತಾ ಇಲ್ಲ. ಅದನ್ನು ಕೆಟ್ಟ ಕೆಲಸಕ್ಕೆ, ಸ್ವಾರ್ಥಕ್ಕೆ ಬಳಸಿಕೊಳ್ತಾ ಇದ್ದಾರೆ. ಇದಕ್ಕೆ ಇಂಗ್ಲೆಂಡ್ ನಲ್ಲಿ ನಡೆದ ಘಟನೆ ಉತ್ತಮ ಉದಾಹರಣೆ.
ಇಂಗ್ಲೆಂಡ್ ನ ವಾರ್ವಿಕ್ಶೈರ್ ನ ರುದ್ರಭೂಮಿಯಲ್ಲಿ ಅಶ್ಲೀಲ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಒಪ್ಪಿಗೆ ಇಲ್ಲದೆ ಈ ಚಿತ್ರವನ್ನು 137 ವರ್ಷಗಳ ಹಳೆಯ ರುದ್ರಭೂಮಿಯಲ್ಲಿ ಶೂಟ್ ಮಾಡಲಾಗಿದೆ. ಅಶ್ಲೀಲ ನಟಿ ಲೆನ್ ಪಾರ್ಕರ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾಳೆ.
ಪೋರ್ನ್ ವೆಬ್ ಸೈಟ್ ನಲ್ಲಿ ಈ ಚಿತ್ರವನ್ನು ಅಪ್ ಲೋಡ್ ಮಾಡಿದ ನಂತರ ವಿಷಯ ಬಹಿರಂಗವಾಗಿದೆ. ಈ ವಿಡಿಯೋದಲ್ಲಿ ಪೋರ್ನ್ ಸ್ಟಾರ್ ಲೆನ್ ಪಾರ್ಕರ್ ಟಾಯ್ಲೆಟ್ ಮಾಡುವ ದೃಶ್ಯವೂ ಇದೆ. ರುದ್ರಭೂಮಿಯ ಕಾವಲುಗಾರನ ಪ್ರಕಾರ, ಚಿತ್ರದ ನಿರ್ದೇಶಕರು ಯಾವುದೇ ಒಪ್ಪಿಗೆ ಪತ್ರ ಪಡೆದಿರಲಿಲ್ಲ. ಆತ ಮನೆಗೆ ಹೋದ ಸಮಯದಲ್ಲಿ ಶೂಟಿಂಗ್ ಮಾಡಲಾಗಿದೆಯಂತೆ.
ಚಿತ್ರದ ಶೂಟಿಂಗ್ ನಂತರ ನಟಿ ಲೆನ್ ಪಾರ್ಕರ್ ರುದ್ರಭೂಮಿ ಹೊರಗೆ ಫೋಟೋ ತೆಗೆಸಿಕೊಂಡಿದ್ದಾಳೆ. ಈ ಫೋಟೋ ಕೂಡ ವೈರಲ್ ಆಗಿದೆ. ರುದ್ರಭೂಮಿಯಲ್ಲಿ ಅಶ್ಲೀಲ ಚಿತ್ರ ಚಿತ್ರೀಕರಣವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಲಕ್ಷಾಂತರ ಮಂದಿ ಆ ವಿಡಿಯೋವನ್ನು ವೀಕ್ಷಿಸಿದ್ದಾರೆ.