4ನೇ ತರಗತಿ ಬಾಲಕಿಗೆ ಅಶ್ಲೀಲ ದೃಶ್ಯ ತೋರಿಸಿ….
ದೆಹಲಿಯ ತುಗಲಕ್ ರಸ್ತೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಗೆ ಅಶ್ಲೀಲ ಚಿತ್ರ ತೋರಿಸಿ ಲೈಂಗಿಕ ಕಿರುಕುಳ ನೀಡ್ತಿದ್ದ ಪ್ರಕರಣ ಬಯಲಾಗಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ....
View Articleಕೆಪಿಎಸ್ ಸಿ ನೇಮಕಾತಿ ಅಕ್ರಮ : ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್
2011ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ವಿಚಾರಣೆ ಪೂರ್ಣಗೊಂಡಿದೆ. ಕೆಪಿಎಸ್ ಸಿ ನೇಮಕಾತಿಯಲ್ಲಿ ಕರ್ಮಕಾಂಡ ನಡೆದಿದೆ ಎಂದು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ...
View Articleಸೈನೈಡ್ ಮೋಹನ್ ಗೆ ಗಲ್ಲು ಖಾಯಂ
ಸುನಂದಾ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾಗಿರುವ ಸರಣಿ ಹಂತಕ ಸೈನೈಡ್ ಮೋಹನ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸೈನೈಡ್ ಮೋಹನ್ ಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಮಹಿಳೆ ಸುನಂದಾ ಕೊಲೆ...
View Articleಹಿಂದಿನ ಜನ್ಮದಲ್ಲಿ ಪತಿಯಾಗಿದ್ದೆ ಎಂದು ಅತ್ಯಾಚಾರವೆಸಗಿದ ಬಾಬಾ
ಮಹಾರಾಷ್ಟ್ರದ ಥಾಣೆ ನ್ಯಾಯಾಲಯ ಸ್ವಯಂ ಘೋಷಿತ ಬಾಬಾನ ಜಾಮೀನು ಅರ್ಜಿ ವಿಚಾರಣೆಯನ್ನು ತಿರಸ್ಕರಿಸಿದೆ. 60 ವರ್ಷದ ಬಾಬಾ ವಿರುದ್ಧ ಮಹಿಳೆಯೊಬ್ಬಳು ಅತ್ಯಾಚಾರ ಹಾಗೂ ಮೋಸದ ದೂರು ಸಲ್ಲಿಸಿದ್ದಳು. ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಜಾಮೀನು...
View Articleಆನ್ ಲೈನ್ ನಲ್ಲೇ ಮಾಡಬಹುದು PF ಬ್ಯಾಲೆನ್ಸ್ ಟ್ರಾನ್ಸ್ ಫರ್
ನೌಕರರ ಭವಿಷ್ಯ ನಿಧಿ ಅತ್ಯಂತ ಪ್ರಮುಖವಾದ ನಿವೃತ್ತಿ ಉಳಿತಾಯ ಯೋಜನೆಗಳಲ್ಲೊಂದು. ಇಪಿಎಫ್ ನಲ್ಲಿ ನೌಕರರಿಗೆ ಸ್ಥಿರ ಆದಾಯವಿರುತ್ತದೆ. ಹಾಗಾಗಿ ಉದ್ಯೋಗ ಬದಲಾಯಿಸಿದಾಗ ಇಪಿಎಫ್ ಬ್ಯಾಲೆನ್ಸ್ ಅನ್ನು ಕೂಡ ಟ್ರಾನ್ಸ್ ಫರ್ ಮಾಡಿಕೊಳ್ಳಬೇಕು. ಮೆಚ್ಯೂರ್...
View Article‘ಕಾಲೇಜ್ ಕುಮಾರ್’ನಿಗೆ ಒಳ್ಳೆ ರೆಸ್ಪಾನ್ಸ್
ಮನರಂಜನೆ, ಸೆಂಟಿಮೆಂಟ್ ಜೊತೆಗೆ ಸಂದೇಶಾತ್ಮಕ ಕಥೆಯುಳ್ಳ ‘ಕಾಲೇಜ್ ಕುಮಾರ್’ ಚಿತ್ರವನ್ನು ಪ್ರೇಕ್ಷಕರು ಪ್ರೀತಿಯಿಂದ ಸ್ವಾಗತಿಸುತ್ತಿದ್ದು, ರಾಜ್ಯಾದ್ಯಂತ ಬಿಡುಗಡೆಗೊಂಡ ಎಲ್ಲಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ...
View Articleನಾಥೂರಾಮ್ ಗೋಡ್ಸೆ ಪ್ರತಿಮೆ ಪ್ರತಿಷ್ಠಾಪನೆ
ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಮಹಾತ್ಮಾ ಗಾಂಧಿ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ದೇವಾಲಯಕ್ಕೆ ಅಡಿಪಾಯ ಹಾಕಲಾಗಿದೆ. ಹಾಗೆ ನಾಥೂರಾಮ್ ಗೋಡ್ಸೆ ಪ್ರತಿಮೆಯನ್ನು ಹಿಂದೂ ಮಹಾಸಭಾ ಭವನದಲ್ಲಿ ಸ್ಥಾಪನೆ ಮಾಡಲಾಗಿದೆ. ಇಂದು ನಾಥೂರಾಮ್ ಗೋಡ್ಸೆ...
View Articleಯುಟ್ಯೂಬ್ ನಲ್ಲಿ ಸೂಪರ್ ಹಿಟ್ ಆಗಿದೆ ಸ್ವೇಡ್ ಗಲ್ಲಿ ಹಾಡು
ಸ್ವೇಡ್ ಗಲ್ಲಿ ಹಾಡೊಂದು ಇಂಟರ್ನೆಟ್ ನಲ್ಲಿ ಹವಾ ಎಬ್ಬಿಸಿದೆ. ಈ ಹಾಡಿನಲ್ಲಿ 36 ಡಾನ್ಸರ್ ಗಳು, 8 ರ್ಯಾಪರ್ಸ್ ಹಾಗೂ 7 ಕಲಾವಿದರು ಜೊತೆಯಾಗಿದ್ದಾರೆ. ಮುಂಬೈ, ದೆಹಲಿ, ಮದುರೈ ಹಾಗೂ ಶಿಲ್ಲಾಂಗ್ ನ ಕಲಾವಿದರೆಲ್ಲ ಈ ಹಾಡಿಗಾಗಿ ಜೊತೆಯಾಗಿದ್ದಾರೆ....
View Articleದುಬಾರಿ ಲ್ಯಾಂಬೋರ್ಗಿನಿ ಕಾರನ್ನೇ ಕೊಡ್ತಿದ್ದಾರೆ ಪೋಪ್….
ಪೋಪ್ ಫ್ರಾನ್ಸಿಸ್ ಅವರಿಗೆ ಇತ್ತೀಚೆಗಷ್ಟೆ ದುಬಾರಿ ಲ್ಯಾಂಬೋರ್ಗಿನಿ ಕಾರು ದೇಣಿಗೆಯಾಗಿ ಬಂದಿತ್ತು. ಆದ್ರೆ ಪೋಪ್ ಈ ಐಷಾರಾಮಿ ಕಾರಿನಲ್ಲಿ ಸವಾರಿ ಮಾಡಲು ಮುಂದಾಗಿಲ್ಲ. ಬಿಳಿ-ಹಳದಿ ಬಣ್ಣದ ಕಾಂಬಿನೇಷನ್ ನ ಸುಂದರ ಲ್ಯಾಂಬೋರ್ಗಿನಿ ಹುರಾಕನ್...
View Articleಸೆಕ್ಸ್ ವಿಡಿಯೋ ಬಗ್ಗೆ ಮೌನ ಮುರಿದ ಹಾರ್ದಿಕ್ ಪಟೇಲ್
ಪಾಟಿದಾರ್ ಮುಖಂಡ ಹಾರ್ದಿಕ್ ಪಟೇಲ್ ಸೆಕ್ಸ್ ವಿಡಿಯೋ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಗುಜರಾತ್ ಚುನಾವಣೆ ಹತ್ತಿರ ಬರುತ್ತಿರುವಾಗ್ಲೇ ಈ ವಿಡಿಯೋ ವೈರಲ್ ಆಗಿರೋದು ಹಾರ್ದಿಕ್ ಪಟೇಲ್ ಗೆ ಇರಿಸುಮುರುಸು ಉಂಟು ಮಾಡಿದೆ. ಆದ್ರೆ ಸೆಕ್ಸ್...
View Articleಸೆಲ್ಫಿಗೆ ಫೋಸ್ ನೀಡಿದ ಜೀವಾ ವಿಡಿಯೋ ವೈರಲ್
ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಮಗಳು ಜೀವಾ ಈಗಾಗ್ಲೇ ಅಭಿಮಾನಿಗಳನ್ನು ಹೊಂದಿದ್ದಾಳೆ. ಜೀವಾ ಹೆಸರಿನಲ್ಲಿ ಇನ್ಸ್ಟ್ರಾಗ್ರಾಮ್ ಅಕೌಂಟ್ ಕೂಡ ಇದೆ. ಧೋನಿ ಹಾಗೂ ಧೋನಿ ಪತ್ನಿ ಸಾಕ್ಷಿ ಈ ಇನ್ಸ್ಟ್ರಾಗ್ರಾಮ್ ಅಕೌಂಟ್ ನಡೆಸುತ್ತಿದ್ದಾರೆ. ಇದ್ರಲ್ಲಿ...
View Articleಬರ್ತಡೇ ಗರ್ಲ್ ಸಾನಿಯಾಗೆ ಪತಿಯಿಂದ ಪ್ರೇಮ ಸಂದೇಶ
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ 31ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿರೋ ಮೂಗುತಿ ಸುಂದರಿಗೆ ಸ್ಪೆಷಲ್ಲಾಗಿ ವಿಶ್ ಮಾಡಿದವರು ಪತಿ ಶೋಯೆಬ್ ಮಲಿಕ್. ಪಾಕ್ ಕ್ರಿಕೆಟಿಗ ಮಲಿಕ್, ತಮ್ಮ ಪತ್ನಿಗೆ ಮಾಡಿರೋ ಟ್ವೀಟ್ ವೈರಲ್...
View Articleದೆಹಲಿ ಮಾಲಿನ್ಯ ತಡೆಗೆ ಕೊಹ್ಲಿ ಫಾರ್ಮುಲಾ
ವಿಷಪೂರಿತ ಮಾಲಿನ್ಯ ದೆಹಲಿ ಜನರ ಉಸಿರುಗಟ್ಟಿಸುತ್ತಿದೆ. ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡ್ತಿದೆ. ಕೇಂದ್ರ ಹಾಗೂ ಬೇರೆ ರಾಜ್ಯಗಳ ನೆರವು ಕೇಳ್ತಿದೆ. ಇದೇ ವಿಚಾರ ರಾಜಕಾರಣಿಗಳ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಈ...
View Articleಶಾಕಿಂಗ್! ಹಸಿವಿಗೆ ಬಲಿಯಾದ್ಲು 50 ವರ್ಷದ ಮಹಿಳೆ
ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಇಂದು ಅನಿವಾರ್ಯವಾಗಿದೆ. ಆದರೆ ಕೆಲವೊಂದು ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಬಾರದೆಂದು ಸರ್ಕಾರ ಸೂಚಿಸಿದ್ದರೂ ಅಧಿಕಾರಿಗಳ ಅಸಡ್ಡೆಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಆಧಾರ್ ಕಾರ್ಡ್...
View Articleಪತ್ತೆಯಾಗಿದೆ ಭೂಮಿಯಂತೆಯೇ ಇರುವ ಮತ್ತೊಂದು ಗ್ರಹ
ವಿಜ್ಞಾನಿಗಳು ಥೇಟ್ ಭೂಮಿಯಂತೆಯೇ ಇರುವ ಮತ್ತೊಂದು ಗ್ರಹವನ್ನು ಪತ್ತೆ ಮಾಡಿದ್ದಾರಂತೆ. ಭೂಮಿಯಷ್ಟೇ ದೊಡ್ಡದಾದ ಈ ಜಗತ್ತಿನಲ್ಲಿ ಮಾನವರ ವಾಸಕ್ಕೆ ಯೋಗ್ಯವಾದ ಉಷ್ಣಾಂಶವಿದೆ ಅಂತಾ ಹೇಳಲಾಗ್ತಿದೆ. ಈ ಗ್ರಹಕ್ಕೆ Ross 128b ಅಂತಾ ಹೆಸರಿಡಲಾಗಿದೆ. 11...
View Articleಅಶ್ಲೀಲ ಸೈಟ್ ಬ್ಲಾಕ್ ಮಾಡುತ್ತೆ ಈ ಆ್ಯಪ್
ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ತಂಡ ಒಂದು ಅಪ್ಲಿಕೇಷನ್ ಸಿದ್ಧಪಡಿಸಿದೆ. ಈ ಅಪ್ಲಿಕೇಷನ್ ಇಂಟರ್ ನೆಟ್ ನಲ್ಲಿರುವ ನಕಲಿ ಸುದ್ದಿ ಹಾಗೂ ಅಶ್ಲೀಲ ವಿಡಿಯೋ ರವಾನೆ ಮಾಡುವ ಸೈಟನ್ನು ಬ್ಲಾಕ್ ಮಾಡುತ್ತದೆ....
View Articleಲೆನೊವೊ 10 ಸಾವಿರಕ್ಕೆ ಬಿಡುಗಡೆ ಮಾಡಿದೆ ಟ್ಯಾಬ್ 7
ಲೆನೊವೊ ಹೊಸ ಟ್ಯಾಬ್ ಬಿಡುಗಡೆ ಮಾಡಿದೆ. ಟ್ಯಾಬ್ 7 ಬೆಲೆ 9,999 ರೂಪಾಯಿ. ಈ ಟ್ಯಾಬ್ ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ ನಲ್ಲಿ ಲಭ್ಯವಿದೆ. ಲೆನೊವೊ ಟ್ಯಾಬ್ 7 4ಜಿ ಕಾಲಿಂಗನ್ನು ಬೆಂಬಲಿಸುತ್ತದೆ. ಟ್ಯಾಬ್ 7 6.98-ಇಂಚಿನ ಐಪಿಎಸ್ ಎಚ್ಡಿ...
View Articleಸಿದ್ದರಾಮಯ್ಯ –ಈಶ್ವರಪ್ಪ ನಡುವೆ ಮಾತಿನ ಚಕಮಕಿ
ಕೆಪಿಎಂಇ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಖಾಸಗಿ ವೈದ್ಯರು ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಇದರಿಂದಾಗಿ ಸಕಾಲಕ್ಕೆ ಚಿಕಿತ್ಸೆ ದೊರೆಯದೆ 25 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ವೈದ್ಯರ ಮುಷ್ಕರದ ವಿಚಾರ ಬೆಳಗಾವಿಯ...
View Articleವೈದ್ಯರ ಮುಷ್ಕರದಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ
ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ(ಕೆಪಿಎಂಇ) ಗೆ ತಿದ್ದುಪಡಿ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರದಿಂದಾಗಿ ರಾಜ್ಯದಲ್ಲಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಿದೆ. ಕಾಯ್ದೆ...
View Articleಪತ್ನಿ ಮಾಡಿದ ಈ ಕೆಲಸಕ್ಕೆ ಟವರ್ ಏರಿ ಕುಳಿತ ಪತಿ
ತೆಲಂಗಾಣದಲ್ಲಿ ವೈದ್ಯ ಪತಿಯೊಬ್ಬನ ವರ್ತನೆ ಚರ್ಚೆಗೆ ಕಾರಣವಾಗಿದೆ. ವೈದ್ಯ ಪತಿಯೊಬ್ಬ ಪತ್ನಿಯಿಂದ ವಿಚ್ಛೇದನ ಪಡೆಯಲು ಟವರ್ ಸಹಾಯ ಪಡೆದಿದ್ದಾನೆ. 40 ಅಡಿ ಎತ್ತರದ ಟವರ್ ಮೇಲೆ ಹತ್ತಿದ ವೈದ್ಯನನ್ನು ಪೊಲೀಸರು ಹರಸಾಹಸ ಮಾಡಿ ಕೆಳಗಿಳಿಸಿದ್ದಾರೆ....
View Article